“3 ಸಾಮಾನ್ಯ ವಸ್ತುಗಳಿಂದ ಮನೆಯಲ್ಲೇ ನೈಸರ್ಗಿಕ ಪಿಂಕ್ ಲಿಪ್ಸ್ಟಿಕ್: ಹೆಣ್ಮಕ್ಕಳಿಗೆ ಸೂಪರ್ ಟಿಪ್ಸ್!”
ಲಿಪ್‌ಸ್ಟಿಕ್ ಅಂದ್ರೆ ಹೆಣ್ಮಕ್ಳಿಗೆ ಸಖತ್ ಇಷ್ಟ. ಈ ಲಿಪ್‌ಸ್ಟಿಕ್ ಮುಖಕ್ಕೆ ಮೆರಗನ್ನು ನೀಡುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಪ್ರತಿನಿತ್ಯ ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಾರೆ. ಇದು ಅಂದವನ್ನು ಹೆಚ್ಚಿಸುವುದೇನೋ…
