ಗಣಿಗಾರಿಕೆ ಧೂಳಿಗೆ ಜನಜೀವನ ಸಂಕಷ್ಟ.

ಸರ್ಕಾರದ ಮೌನಕ್ಕೆ ರೈತ ಸಂಘ ಆಕ್ರೋಶ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳು ಸ್ಥಳೀಯ ಜನಜೀವನಕ್ಕೆ ಸಮಸ್ಯೆಯಾಗಿ ಪರಿಣಮಿಸಿವೆ. ಇಲ್ಲಿನ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ಗಣಿ…