ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಶಾಕ್ ನೀಡಿದ ಘಟನೆ – ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ!

ಹಾಸನ: ವೈದ್ಯರ ನಿರ್ಲಕ್ಷ್ಯದಿಂದಲೋ, ಗೊಂದಲದಿಂದಲೋ ಆಗಬಹುದಾದ ಭಾರೀ ಎಡವಟ್ಟು ಇದೀಗ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ವರದಿಯಾಗಿದೆ. ಎಡಗಾಲಿನಲ್ಲಿ ನೋವು ಅನುಭವಿಸುತ್ತಿದ್ದ ಮಹಿಳೆಗಾಗಿ ಬಂದಿದ್ದಾಗ, ವೈದ್ಯರು ಬಲಗಾಲಿಗೆ ಶಸ್ತ್ರಚಿಕಿತ್ಸೆ…