ತುಮಕೂರು || ಪ್ರಜಾ ಪ್ರಗತಿ-ಪ್ರಗತಿ ಟಿವಿ ಫೋನ್ ಇನ್ನಲ್ಲಿ ಡಾ.ನಾಗಲಕ್ಷ್ಮಿ ಚೌಧರಿ ಸಲಹೆ
ಹೆಣ್ಣುಮಕ್ಕಳೇ ಅನ್ಯಾಯ ಸಹಿಸಬೇಡಿ ನಿರ್ಭೀತಿಯಿಂದ ದೂರು ಕೊಡಿ ತುಮಕೂರು: ಮಹಿಳೆಯರಿಗೆ ಅನ್ಯಾಯವಾದಾಗ ನಿರ್ಭಿತಿಯಿಂದ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ. ಠಾಣೆಯಲ್ಲಿ ಸ್ಪಂದನೆ ಸಿಗದಿದ್ದರೆ ಮೇಲಾಧಿಕಾರಿಗಳು…