ಹೊಟ್ಟೆ ಬೊಜ್ಜು ಏನ್ ಮಾಡಿದ್ರೂ ಕಡಿಮೆ ಆಗಲ್ಲ ಅಂದ್ರೆ ಈ ಬೀಜಗಳಿಂದ ಚಹಾ ಮಾಡಿ ಕುಡಿಯಿರಿ.
ಇತ್ತೀಚಿನ ದಿನಗಳಲ್ಲಿ ಅಗಸೆ ಬೀಜಗಳನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳಿವೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಲಿಗ್ನಾನ್‌ಗಳ ಉತ್ತಮ ಮೂಲವಾಗಿದೆ. ಇದು ಹಲವಾರು ರೀತಿಯ…