Milk Drinking: ಹಾಲು ಕುಡಿಯುವುದನ್ನು ನಿಲ್ಲಿಸಿದರೆ ದೇಹಕ್ಕೆ ಏನಾಗಬಹುದು?? ಈ ಬಗ್ಗೆ ತಜ್ಞರ ಉತ್ತರ..??

ದೇಹಕ್ಕೆ ಪೋಷಕಾಂಶ ಒದಗಿಸಬೇಕು ಎಂಬ ಉದ್ದೇಶದಿಂದ ನಾವು ಪ್ರತಿನಿತ್ಯ ಹಾಲು ಕುಡಿಯುತ್ತೇವೆ. ನಮ್ಮ ಆಹಾರ ಪದ್ಧತಿಯಲ್ಲಿ ಹಾಲಿಗೆ ಮಹತ್ವದ ಸ್ಥಾನವಿದೆ. ಹಲವು…