ಕೆಎಸ್ಆರ್ಟಿಸಿ ಡ್ರೈವರ್-ಕಮ್-ಕಂಡಕ್ಟರ್ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಫೆಬ್ರವರಿ 14, 2020 ರಂದು ಪ್ರಕಟಿಸಲಾದ ಡ್ರೈವರ್-ಕಮ್-ಕಂಡಕ್ಟರ್ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಚಾಲನಾ ಕೌಶಲ್ಯ…