ಬೆಂಗಳೂರು || ವಾಯುಭಾರ ಕುಸಿತ, ಒಣ ಹವೆ ಎಚ್ಚರಿಕೆ, ಮುಂದಿನ ದಿನಗಳು ಹೇಗಿರಲಿವೆ?

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಶುಷ್ಕ ವಾತಾವರಣದ ಎಚ್ಚರಿಕೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಫೆಬ್ರವರಿ 1ರಿಂದ ಬೆಂಗಳೂರಿಗೆ ವ್ಯಾಪಕ ಮಳೆ ಆಗಲಿದೆ ಎಂದು ಎಚ್ಚರಿಕೆ ಕೊಡಲಾಗಿತ್ತು.…