ದುರ್ಗಾ ಪೂಜೆಯ ಮಧ್ಯೆ ಕೊಲ್ಕತ್ತಾದಲ್ಲಿ ಪ್ರವಾಹ ದುರಂತ!

ಕೊಲ್ಕತ್ತಾ: ನವರಾತ್ರಿ ಸಂಭ್ರಮಕ್ಕೆ ನೀರಿನ ಬಿರುಗಾಳಿ ಅಡ್ಡಿಪಟ್ಟಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾ ಸತತ 5 ಗಂಟೆಗಳ ಭಾರೀ ಮಳೆಗೆ ತತ್ತರಿಸಿದ್ದು, ನಗರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.…