ತುಮಕೂರು || ಕೆಂಪು ಸುಂದರಿಗೆ ಫುಲ್‌ ಡಿಮ್ಯಾಂಡ್…ಡಿಮ್ಯಾಂಡ್…! ಯಾವಾಗ?

ತುಮಕೂರು:  ಸದಾ ಮನೆಯಲ್ಲಿರುವ ಕೆಂಪು ಸುಂದರಿ’ ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ಟೊಮೆಟೊಗೆ ಮಾರುಕಟ್ಟೆಯಲ್ಲಿ  ಸದ್ಯ ಅಷ್ಟು ಕಿಮ್ಮತ್ತಿಲ್ಲ. ಟೊಮ್ಯಾಟೊ ಬೆಲೆ ಸದ್ಯ ಕುಸಿತ ಕಂಡಿದ್ದು, ಕೆಂಪು ಸುಂದರಿಯನ್ನು…