Budget 2025 : ದೇಶದ ಇಂಜಿನ್ ಕೃಷಿ – ನಿರ್ಮಲಾ ಸೀತಾರಾಮನ್

ತಮ್ಮ ಬಜೆಟ್ ಭಾಷಣದಲ್ಲಿ, ಈ ಬಜೆಟ್ ರೈತರನ್ನು ಒಳಗೊಳ್ಳುವ ಬಜೆಟ್ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ 1.7 ಕೋಟಿ ರೈತರಿಗೆ ಅನುಕೂಲವಾಗಲಿದೆ. ದೇಶವನ್ನು…