ಮುರುಘಾಶ್ರೀಗೆ ಹೊಸ ಕಾನೂನು ಸಂಕಷ್ಟ: ಮಠದ ನಿವೇಶನ ಮಾರಾಟ ನಿರ್ಬಂಧ ಉಲ್ಲಂಘನೆ.

ಚಿತ್ರದುರ್ಗದ ಹೊಸದುರ್ಗದಲ್ಲಿ ಹಳೆ ಪೀಠಾಧಿಪತಿಗೆ ಮತ್ತೊಂದು ದಾವೆ ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮುರುಘಾಮಠದ ಮಾಜಿ ಪೀಠಾಧಿಪತಿ ಮುರುಘಾಶ್ರೀಗೆ  ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುರುಘಾಮಠಕ್ಕೆ…