ಐಬ್ರೋ ಶೇಪ್ ಮಾಡುವ ಮುನ್ನ ಹುಷಾರು; ಸೌಂದರ್ಯ ಹೆಚ್ಚಿಸಲು ಹೋಗಿ ಅಪಾಯ ತಂದುಕೊಳ್ಳಬೇಡಿ.

ಸೌಂದರ್ಯ ಕಾಪಾಡಿಕೊಳ್ಳಲು ಹುಬ್ಬಿಗೆ ಒಂದು ಚೆಂದದ ಆಕಾರ ನೀಡುವುದಕ್ಕಾಗಿ ಪಾರ್ಲರ್ಗಳಿಗೆ ಹೋಗುವ ಹುಡುಗಿಯರು ಮತ್ತು ಮಹಿಳೆಯರಿಗೆ ಇದು ಒಂದು ಎಚ್ಚರಿಕೆ. ಅನಾರೋಗ್ಯಕರ ಥ್ರೆಡ್ಡಿಂಗ್ ಯಕೃತ್ತಿನ ಹಾನಿ, ಹೆಪಟೈಟಿಸ್…