ಮುಖದ ಕಾಂತಿ ಹೆಚ್ಚಾಗಬೇಕಾ? ಹಾಗಾದ್ರೆ ಮುಲ್ತಾನಿ ಮಿಟ್ಟಿಗೆ ಈ 5 ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ಮುಖಕ್ಕೆ ಹಚ್ಚಿ!
ಹೊಳೆಯುವ ಮೈಕಾಂತಿಯನ್ನು ಪಡೆಯಲು ಯಾರಿಗೆ ಇಷ್ಟವಿರಲ್ಲ ಹೇಳಿ…? ಹುಡುಗಿಯರು ತಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಬ್ಯೂಟಿ ಪರ್ಲ ರ್ಗೆತ ಹೋಗಿ ಹಲವಾರು ಬಗೆಯ ಕ್ರೀಂ, ಫೇಶಿಯಲ್, ಬ್ಲೀಚ್ಗಳನ್ನು…