ಗಂಗಾವತಿ || ನೀರು ಕುಡಿಯಲು ಹೋಗಿ ಕಾಲುವೆಗೆ ಬಿದ್ದು ನರೇಗಾ ಕೂಲಿಕಾರ ಸಾ*

ಗಂಗಾವತಿ : ನರೇಗಾದ ಕೂಲಿಕಾರರೊಬ್ಬರು ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮ…