ಮೈಸೂರು ದಸರಾ ಧಮಾಕಾ: ರಚಿತಾ ರಾಮ್‌ಗೆ ಅಭಿಮಾನಿಯಿಂದ ವಿಶೇಷ ಉಡುಗೊರೆ.?

ಮೈಸೂರು:ಅದ್ಧೂರಿ ಮೈಸೂರು ದಸರಾ ಕಾರ್ಯಕ್ರಮಗಳು ಸಡಗರ-ಸಂಚಲನದೊಂದಿಗೆ ನಡೆಯುತ್ತಿದ್ದು, ಈ ದಸರಾ ಸಂದರ್ಭ ಕನ್ನಡದ ಪ್ರೀತಿಯ ನಟಿ ರಚಿತಾ ರಾಮ್ ಮೈಸೂರಿನಲ್ಲಿ ವಿಶೇಷ ಆಕರ್ಷಣೆಯಾಗಿದ್ದಾರೆ. ಯುವದಸರಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ…