ಚೀಲದಲ್ಲಿ ಮಗು ಹೊತ್ತು ಡಿಎಂ ಕಚೇರಿಗೆ ಹೋದ ತಂದೆ. ಅಲ್ಲಿ ಆಗಿದ್ದಾದರು ಏನು ಗೊತ್ತಾ..? | Child

ಉತ್ತರ ಪ್ರದೇಶ: ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮೃತಪಟ್ಟ ನವಜಾತ ಶಿಶುವಿನ ಮೃತದೇಹವನ್ನು ಚೀಲದೊಳಗೆ ಹೊತ್ತು ತಂದೆ ಡಿಎಂ ಕಚೇರಿಗೆ ತೆರಳಿರುವ ವಿಡಿಯೋ ವೈರಲ್ ಆಗಿದೆ.…