ತುಮಕೂರು || ಅಪ್ರಾಪ್ತರಿಗೆ ಬೈಕ್ ಕೊಡುವ ಮುನ್ನ ಹುಷಾರ್ : ತಂದೆಗೆ ಸಿಕ್ತು ಭಾರೀ ಶಿಕ್ಷೆ, ದಂಡ

ತುಮಕೂರು : ಅಪ್ರಾಪ್ತರಿಗೆ ವಾಹನಗಳನ್ನು ಕೊಡಬೇಡಿ ಎಂದು ರೂಲ್ಸ್ ಮಾಡಲಾಗಿದೆ. ಆದರೂ ತಂದೆ ತಾಯಿ ಅಪ್ರಾಪ್ತರಿಗೆ ಬೈಕ್, ಕಾರುಗಳನ್ನು ಕೊಡುತ್ತಲೇ ಇರುತ್ತಾರೆ. ಇದರಿಂದ ಅನಾಹುತಗಳು ಸಂಭವಿಸುತ್ತಿರುತ್ತೆ. ಇದೇ…