ಚೀಟಿ ವಂಚನೆ: 4 ಕೋಟಿ ರೂ ಟೋಪಿ!

ಕೋಲಾರದಲ್ಲಿ ಹಬ್ಬದ ಹೆಸರಿನಲ್ಲಿ ಹಣ ಕಳೆದುಕೊಂಡರು, ಕಣ್ಣೀರು ಹಾಕಿದ ಸಂತ್ರಸ್ತರು ಕೋಲಾರ : ಪಟಾಕಿ ಚೀಟಿ, ಯುಗಾದಿ ಚೀಟಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿರುವ ಆರೋಪ ಕೋಲಾರದ ಶಾಂತಿ…