ಬರ್ಥ್‌ಡೇ ಈವೆಂಟ್‌ನಲ್ಲಿ ಸುದೀಪ್ ಫ್ಯಾನ್ಸ್‌ಗೆ ಸ್ಪಷ್ಟ ಸಂದೇಶ! | Film

ಬೆಂಗಳೂರು: ಸ್ಯಾಂಡಲ್ವುಡ್ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ನಂದಿ ಲಿಂಕ್ ಗ್ರೌಂಡ್‌ನಲ್ಲಿ ಸಾವಿರಾರು ಅಭಿಮಾನಿಗಳೊಂದಿಗೆ ಭೇಟಿಯಾದರು. ಅಭಿಮಾನಿಗಳ ಹುಮ್ಮಸ್ಸು, ಗಮ್ಮತ್ತಿನ ಮಧ್ಯೆ…

ಐಶ್ವರ್ಯ ಆರಾಧ್ಯ ದರ್ಶನದ ವಿಡಿಯೋ ವೈರಲ್ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ.

ಬಾಲಿವುಡ್ ನಟಿ ಐಶ್ವರ್ಯಾ ರೈ ಪ್ರತಿ ವರ್ಷ ಮುಂಬೈನ ಜಿಎಸ್‌ಬಿ ಗಣಪತಿ ದರ್ಶನಕ್ಕೆ ಹೋಗುತ್ತಾರೆ. ಈ ವರ್ಷ ಐಶ್ವರ್ಯಾ ಅವರು ಮಗಳು ಆರಾಧ್ಯಾ ಬಚ್ಚನ್ ಜೊತೆ ತೆರಳಿ…

ಕುಡಿಯುತ್ತಿದ್ದೆ… ದೇವಾಲಯ ಭೇಟಿಯಾದ ದಿನದಿಂದ ಎಲ್ಲ ಬದಲಾಗಿದೆ” – ಅರ್ಜುನ್ ಜನ್ಯ

ಬೆಂಗಳೂರು : ಕನ್ನಡ ಚಿತ್ರರಂಗದ ಹಿಟ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ತಮ್ಮ ಜೀವಿತದ ಗಂಭೀರ ತಿರುವುಗಳ ಬಗ್ಗೆ ಖಾಸಗಿ ಮಾಧ್ಯಮದೊಂದಿಗೆ ಸಂಭಾಷಣೆಯಲ್ಲಿ ಮನದಟ್ಟು ಮಾಡಿದ್ದಾರೆ.…

ಜಗ ಮೆಚ್ಚುವ ಕಾರ್ಯವೊಂದನ್ನು ಸುದೀಪ್ ಪ್ರಾರಂಭಿಸಿದ್ದಾರೆ ಯಾವುದು ಆ ಕಾರ್ಯ.

  ‘ಅರಸನಾದರೇನು ತಾಯಿಗೆ ಮಗನೆ’ ಎಂಬ ಮಾತಿದೆ. ಅಂತೆಯೇ ಎಂಥಹಾ ಸ್ಟಾರ್ ನಟನಾರದೇನು, ಅಮ್ಮನ ಎದುರು ಮಂಡಿ ಊರದೇ ಇರಲಾರರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸುದೀಪ್…

ಪವನ್ ಕಲ್ಯಾಣ್​​ಗಾಗಿ ಆಂಧ್ರದ ಮತ್ತೊಬ್ಬ ಪವರ್​ಫುಲ್ ರಾಜಕಾರಣಿ ನಟ, ಬಾಲಕೃಷ್ಣ ದಾರಿ ಬಿಟ್ಟುಕೊಟ್ಟಿದ್ದಾರೆ ಯಾಕೆ ಗೊತ್ತಾ..?

ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ರಾಜಕೀಯದ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಸಲಿಗೆ ಕಳೆದ ವಿಧಾನಸಭೆ ಚುನಾವಣೆ ಶುರುವಾಗುವ ಮುಂಚೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಈಗ ಪೂರ್ತಿ ಮಾಡುತ್ತಿದ್ದಾರೆ.…

ಶಿವಣ್ಣ-ಉಪ್ಪಿ-ರಾಜ್ ನಟನೆಯ ‘45’ ಸಿನಿಮಾ ಬಿಡುಗಡೆ ವಿಳಂಬಕ್ಕೆ ಕಾರಣ ಇದೆ.

ಶಿವರಾಜ್ ಕುಮಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘45’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಅಚಾನಕ್ಕಾಗಿ ಸಿನಿಮಾ ಬಿಡುಗಡೆಯನ್ನು…

500 ಕೋಟಿ ಕ್ಲಬ್ ಸೇರಿದ ‘ಸೈಯಾರ’ ಮೇಲೆ ಕೃತಿಚೌರ್ಯದ ಆರೋಪ.

ಬಾಲಿವುಡ್ ಚಿತ್ರ ‘ಸೈಯಾರ’ 500 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ದೊಡ್ಡ ಯಶಸ್ಸು ಕಂಡಿದೆ. ಚಿತ್ರದ ನಟ-ನಟಿಯರು ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಆದರೆ, ಈ ಚಿತ್ರ…

‘ಕರಾವಳಿ’ಯಲ್ಲಿ ಮಹಾವೀರನಾದ ‘ಕರುಣಾಕರ ಗುರೂಜಿ’ ಟೀಸರ್ ಬಿಡುಗಡೆ..! || Karunakara Guruji

ಪ್ರಜ್ವಲ್ ದೇವರಾಜ್ ನಟಿಸಿ ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ ‘ಕರಾವಳಿ’ ಸಿನಿಮಾ ಪ್ರಾರಂಭವಾದಾಗಿನಿಂದಲೂ ಗಮನ ಸೆಳೆಯುತ್ತಲೇ ಬಂದಿದೆ. ಅದ್ಭುತ ಪೋಸ್ಟರ್ಗಳು, ಟೀಸರ್ಗಳ ಮೂಲಕ ಸಿನಿಮಾ ಈಗಾಗಲೇ ಸಿನಿ…

ಹೊಸ ದಾಖಲೆ ಬರೆದ ಹೊಂಬಾಳೆಯ ‘ಮಹಾವತಾರ ನರಸಿಂಹ’

 ‘ಕೆಜಿಎಫ್’, ‘ಕೆಜಿಎಫ್ 2’ ‘ಸಲಾರ್’ ಅಂಥಹಾ ಭಾರಿ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಮ್ಸ್  ಇತ್ತೀಚೆಗಷ್ಟೆ ಸಣ್ಣ ಬಜೆಟ್ನ ಸಿನಿಮಾ ಒಂದನ್ನು ಪ್ರಸ್ತುತಪಡಿಸಿತು. ಸಿನಿಮಾದ ಹೆಸರು…

Rishab Shetty ಬಂಡುಕೋರನ ಅವತಾರ; ರಾಜಮೌಳಿ ಗರಡಿಯ ನಿರ್ದೇಶಕನ ಜೊತೆ ಪ್ಯಾನ್ ಇಂಡಿಯಾ ಸಿನಿಮಾ. 

ರಿಷಬ್ ಶೆಟ್ಟಿ ಅವರು ತಮ್ಮ ಮುಂದಿನ ಪ್ಯಾನ್ ಇಂಡಿಯಾ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ರಾಜಮೌಳಿ ಅವರ ಸಹಾಯಕ ನಿರ್ದೇಶಕ ಅಶ್ವಿನ್ ಗಂಗರಾಜು ನಿರ್ದೇಶನದ ಈ ಚಿತ್ರ ತೆಲುಗು…