ಬೆಂಗಳೂರು || ಬೆಂಗಳೂರಲ್ಲಿ ಜೇಬು ಸುಡುತ್ತಿದೆ ಫಿಲ್ಟರ್ ಕಾಫಿ

ಬೆಂಗಳೂರು: ಬೆಂಗಳೂರು ನಗರದಲ್ಲಿ ಬೇಸಿಗೆಯ ಜೊತೆ ಬಿಸಿ ಬಿಸಿ ಫಿಲ್ಟರ್ ಕಾಫಿಯೂ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಹೋಟೆಲ್ ಹೊಕ್ಕು ಕಾಫಿ ಹೀರುವ ಮುನ್ನ ಒಮ್ಮೆ ಜೇಬು ಮುಟ್ಟಿ…