ಚಿತ್ರ ಇಷ್ಟವಾಗದಿದ್ದರೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳುತ್ತೇನೆ” – ಮಾತಿಗೆ ತಕ್ಕಂತೆ ನಡೆದುಕೊಂಡ ನಿರ್ದೇಶಕ!
ಬೆಂಗಳೂರು: ಕನ್ನಡದ ನಟ ವಸಿಷ್ಠ ಸಿಂಹ ಹಾಗೂ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ತೆಲುಗು ಸಿನಿಮಾ ‘ಬಾರ್ಬರಿಕ್’ ನಿರೀಕ್ಷೆಗೂ ತಪ್ಪಿಸಿ ಚಿತ್ರಮಂದಿರಗಳಲ್ಲಿ ನಿಷ್ಕ್ರಿಯ ಪ್ರದರ್ಶನ…
