ನನ್ನನ್ನು ಯಾಕೆ ಮದುವೆಯಾದೆ ಎಂದ ವಿದೇಶಿ ಪತ್ನಿಗೆ ಪ್ರಾಮಾಣಿಕ ಉತ್ತರ ನೀಡಿದ ಭಾರತೀಯ.

ವಿದೇಶಿಗರು ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಮಾತ್ರವಲ್ಲ ಇಲ್ಲಿನವರನ್ನು ಇಷ್ಟ ಪಟ್ಟು ಮದುವೆಯಾಗುತ್ತಾರೆ. ಇದೀಗ ಅಮೆರಿಕದ ಮಹಿಳೆಯೂ, ಭಾರತೀಯ ಮೂಲದ ಪತಿಗೆ ನನ್ನನ್ನು ಯಾಕೆ ನೀನು ಮದುವೆಯಾದೆ ಎಂದು…