ನವರಾತ್ರಿ ಗಿಫ್ಟ್! ಬೆಂಬಲ ಬೆಲೆಯಲ್ಲಿ 5 ಧಾನ್ಯ ಖರೀದಿ: ಕರ್ನಾಟಕ ರೈತರಿಗೆ ಕೇಂದ್ರದ ಸಿಹಿಸುದ್ದಿ.
ದೆಹಲಿ:ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರದಿಂದ ನವರಾತ್ರಿ ವಿಶೇಷ ನೆರವು ಘೋಷಣೆಯಾಗಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ…
