ನಿಮ್ಮ ಸ್ನೇಹಿತರಿಗೆ ಸ್ನೇಹ ದಿನದ ಶುಭಾಶಯ ತಿಳಿಸಲು ಇಲ್ಲಿವೆ ಸಂದೇಶಗಳು.

ಈ ಜಗತ್ತಿನಲ್ಲಿರುವ ಅದ್ಭುತ, ನಿಷ್ಕಲ್ಮಶ ಸಂಬಂಧ ಎಂದರೆ ಅದು ಸ್ನೇಹ ಸಂಬಂಧ . ಈ ಸ್ನೇಹದ ಪರಿಧಿ ವಿಸ್ತಾರವಾದದ್ದು, ಇದಕ್ಕೆ ಜಾತಿ-ಧರ್ಮ, ಮೇಲು-ಕೀಳು ಇದ್ಯಾವುದರ ಗಡಿಯೂ ಇಲ್ಲ.…