ಹಬ್ಬದ ವೇಳೆ ಹಿಂದೂಗಳು ಬಾರ್​​ನಲ್ಲಿ ಇರ್ತಾರೆ: ಮಾಜಿ ಸಚಿವ ಆಂಜನೇಯ ಹೊಸ ವಿವಾದ.

ಹಾವೇರಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ನಮಾಜ್​ ಮಾಡಿರುವುದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಾಜಿ ಸಚಿವ ಹೆಚ್​. ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಮಾಡಿದ್ದು ಪ್ರಾರ್ಥನೆ, ಕೋಲು ಹಿಡಿದುಕೊಂಡು ಹೋಗೊದಲ್ಲ. ಅವರಲ್ಲಿರೋ ಶ್ರದ್ಧೆಯನ್ನ ನೋಡಿ…

ಹಾವೇರಿಯಲ್ಲಿ ಯತ್ನಾಳ್ ಜೋರಿಗೆ ಪೊಲೀಸರು ಬೆರಗು!

ಹಾವೇರಿ:ಬಿಜೆಪಿಯಿಂದ ಉಚ್ಛಾಟಿತರಾದರೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಪ್ರಭಾವವನ್ನು ಮಿಂಚಿನಂತೆ ಹೆಚ್ಚಿಸುತ್ತಿದ್ದಾರೆ. ಇತ್ತೀಚಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚಾರಿ ರಾಜಕಾರಣ ಮಾಡುತ್ತಿರುವ ಅವರು…

18 ದಿನಗಳ ಉತ್ಸವದಲ್ಲಿ ಭಕ್ತಿ, ಭರವಸೆ, ಧಾರ್ಮಿಕ ಉತ್ಸಾಹ ತೀಪ್ತಿಯಾಗಿ ಹರಿದ ಉದಾಹರಣೆಯಾಗಿ ಕಾಣಿಕೆ ದಾನ.

ಚಿತ್ರದುರ್ಗ: ಈ ವರ್ಷ ನಡೆದ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಭಕ್ತರಿಂದ ಭಾರಿ ಧಾರ್ಮಿಕ ಸಾಥ್‌ ಮತ್ತು ಕಾಣಿಕೆ ಸಂಗ್ರಹದ ಮೂಲಕ ಯಶಸ್ವಿಯಾಗಿ ನೆರವೇರಿದೆ. ವಿಶ್ವ ಹಿಂದೂ…

ಗಣಪತಿ ಮೆರವಣಿಗೆಯಲ್ಲಿ ‘ಡಿ ಬಾಸ್’ ಜೈಕಾರ! ಜನಮೆರೆಯಿಸಿದ ಅಭಿಮಾನಿಗಳು.

ಶಿವಮೊಗ್ಗ,: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಜೈಲಿನಲ್ಲಿದ್ದರೂ ಅವರ ಫ್ಯಾನ್ ಫೋಲೋವಿಂಗ್‌ಗೆ ಕಡಿವಾಣವೇ ಇಲ್ಲ. ಶಿವಮೊಗ್ಗದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ…

ತುಮಕೂರಿನಲ್ಲಿ ಪ್ರತ್ಯಕ್ಷ ಗೋಲ್ಡ್ ಮ್ಯಾನ್: ಮೈತುಂಬ 8.5 ಕೆಜಿ ಚಿನ್ನದ ಅಬ್ಬರ!

ತುಮಕೂರು:ದೇಶದಲ್ಲಿ ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧರಾದ ಸನ್ನಿ ನಾನಾಸಾಹೇಬ್ಇಂದು ತುಮಕೂರಿನಲ್ಲಿ ಪಬ್ಲಿಕ್ ಅಟ್ರಾಕ್ಷನ್ ಆಗಿ ಕಾಣಿಸಿಕೊಂಡಿದ್ದಾರೆ. ಪುಣೆ ಮೂಲದ ಈ ‘ಚಿನ್ನದ ಮನುಷ್ಯ’, ದೇಹದ ಮೇಲೆ ಬರೋಬ್ಬರಿ…