ನಿರ್ಜನ ಪ್ರದೇಶದಲ್ಲಿ ದಿವ್ಯಾಂಗ ಮಹಿಳೆಯನ್ನು ಬೈಕ್ನಲ್ಲಿ ಬೆನ್ನಟ್ಟಿ ಸಾಮೂಹಿಕ ಅತ್ಯಾ*ರ.
ಉತ್ತರ ಪ್ರದೇಶ: ದಿವ್ಯಾಂಗ ಮಹಿಳೆಯನ್ನು ಬೆನ್ನಟ್ಟಿ ಸಾಮೂಹಿಕ ಅತ್ಯಾಚಾರವೆಸಗಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಗಳನ್ನು ಬೈಕ್ನಲ್ಲಿ ಬೆನ್ನಟ್ಟಿ ಬಂದಿದ್ದರು. ಆಕೆ…
