ಉದ್ಯೋಗಿಗಳಿಗೆ ಓಲಾ ಶಾಕ್  – 500 ಕೆಲಸಗಾರರಿಗೆ ಗೇಟ್ ಪಾಸ್

ಓಲಾ ಎಲೆಕ್ಟ್ರಿಕ್ ಕಂಪನಿ ಉದ್ಯೋಗಿಗಳಿಗೆ ಶಾಕ್ ನೀಡಿದೆ. ಸುಮಾರು 500 ಕೆಲಸಗಾರರನ್ನು ವಜಾಮಾಡಿದೆ. ಪುನಾರಚನೆ ಭಾಗವಾಗಿ ಪ್ರಕ್ರಿಯೆ ನಡೆದಿದೆ ಎಂದು ಕಂಪನಿ ತಿಳಿಸಿದೆ. ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ…