ಮಿಜೋರಾಂನಲ್ಲಿ ದೇಶದ ಮೊದಲ ‘Gen Beta’ ಶಿಶು ಜನನ!

2025ರಿಂದ ಮತ್ತೊಂದು ಪೀಳಿಗೆಯ ‘ಜನರೇಶನ್ ಬೀಟಾ’ ಅಥವಾ ‘ಜೆನ್ ಬೀಟಾ’ ಅಸ್ತಿತ್ವಕ್ಕೆ ಬಂದಿದೆ. ಭಾರತದಲ್ಲಿ ಹೊಸ ಪೀಳಿಗೆಯ ಮೊದಲ ಮಗು ಮಿಜೋರಾಂನ ಐಜ್ವಾಲ್‌ನಲ್ಲಿ ಜನಿಸಿದೆ. ಐಜ್ವಾಲ್‌ನ ಡರ್ಟ್‌ಲಾಂಗ್‌ನಲ್ಲಿರುವ…