ಕಾನೂನು ಪದವೀಧರರಿಗೆ UPSC ಮೂಲಕ ಸರ್ಕಾರಿ ಉದ್ಯೋಗ ಅವಕಾಶ.

ಟ್ರೇಡ್ಮಾರ್ಕ್ ಮತ್ತು GI ಪರೀಕ್ಷಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ. ಸರ್ಕಾರಿ ಉದ್ಯೋಗಗಳನ್ನು ಬಯಸುವ ಕಾನೂನು ಪದವೀಧರರಿಗೆ ಗುಡ್​ ನ್ಯೂಸ್​ ಇಲ್ಲಿದೆ. ಕೇಂದ್ರ ಲೋಕಸೇವಾ ಆಯೋಗ (UPSC) ಪರೀಕ್ಷಕ…