ಯಾದಗಿರಿ || ಟಿಕೆಟ್ ಕೊಡುವ ವೇಳೆ ಮೊಬೈಲ್ ನಲ್ಲಿ ಹರಟೆ : ರೈಲ್ವೆ ಅಧಿಕಾರಿ ಕೆಲಸದಿಂದ ಅಮಾನತು..!
ಯಾದಗಿರಿ: ರೈಲ್ವೆ ಸ್ಟೇಷನ್ ನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿ…