ಕುವೈತ್‌ನ US ನೆಲೆ ಮೇಲೆ ಇರಾನ್ನಿಂದ ಡ್ರೋನ್ ದಾಳಿ.

ಅರಾಶ್-2 ಡ್ರೋನ್‌ಗಳೊಂದಿಗೆ ಇರಾನ್ ನಿಖರ ಹಾಗೂ ಸಮೂಹ ದಾಳಿ ನಡೆಸಿದೆ. ಟೆಹ್ರಾನ್: ಕುವೈತ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲಿನ ಇರಾನ್ ದಾಳಿ ಮುಂದುವರೆದಿದೆ. ಕುವೈತ್ ವಾಯುನೆಲೆಗಳ ಮೇಲಿನ ದಾಳಿಗೆ…