ಹುಬ್ಬಳ್ಳಿ || ಪ್ರಯಾಣಿಕರಿಗೆ Good news: ಬೆಂಗಳೂರಿನಿಂದ Special bus ಕಾರ್ಯಾಚರಣೆ

ಹುಬ್ಬಳ್ಳಿ,: ಬಸವ ಜಯಂತಿ, ಕಾರ್ಮಿಕರ ದಿನಾಚರಣೆ ರಜೆ ಹಾಗೂ ವಾರಾಂತ್ಯದ ರಜೆಗಳ ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದ ವಾಯವ್ಯ ಕರ್ನಾಟಕ…