ಬೆಂಗಳೂರು || ವರ್ಷಪೂರ್ತಿ ಟ್ಯಾಂಕರ್ ನೀರೇ ಆಸರೆ, ಏಕರೂಪ ದರ ನಿಗದಿ ಮಾಡದ ಸರ್ಕಾರ

ಬೆಂಗಳೂರು: ಬೆಂಗಳೂರಿನಲ್ಲಿ ಬೇಸಿಗೆ ಬಂತೆಂದರೆ ಸಾಕು ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ನೀರಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಉತ್ತಮ ಮಳೆ, ಜಲಾಶಯಗಳ…