ರೈಲ್ವೆಯಲ್ಲಿ 22,000 ಖಾಲಿ ಹುದ್ದೆ; 10ನೇ ತರಗತಿ ಪಾಸಾಗಿದ್ರೆ ಸಾಕು!

RRB ಗ್ರೂಪ್ D ನೇಮಕಾತಿ ಪ್ರಾರಂಭ, ಜನವರಿ 31ರಿಂದ ಅರ್ಜಿ ಸ್ವೀಕಾರ. ರೈಲ್ವೆ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ, ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D ಹುದ್ದೆಗಳಿಗೆ…