ಕರ್ನಾಟಕ ರಾಜಭವನಕ್ಕೆ ಹೊಸ ಹೆಸರು ಏನು ಗೊತ್ತಾ?

ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದ್ದು, ಕರ್ನಾಟಕದ  ರಾಜಭವನವನಕ್ಕೂ ಸಹ ಹೊಸ ಹೆಸರು ನಾಮಕರಣ ಮಾಡಲಾಗಿದೆ. ಹೌದು..ಬೆಂಗಳೂರಿನಲ್ಲಿರುವ  ರಾಜ್ಯಪಾಲರ ನಿವಾಸ…