ಪಂಜಾಬ್ & ಸಿಂಧ್ ಬ್ಯಾಂಕ್‌ನಲ್ಲಿ 190 ಹುದ್ದೆಗಳ ನೇಮಕಾತಿ ಆರಂಭ: ₹60,000 ಮೇಲ್ಪಟ್ಟ ವೇತನ, ಅರ್ಜಿ ಸಲ್ಲಿಸಲು ಅ. 10 ಕೊನೆಯ ದಿನ!
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 190 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. 130 ಕ್ರೆಡಿಟ್ ಮ್ಯಾನೇಜರ್ ಮತ್ತು 60 ಕೃಷಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್…
