ಬೆಂಗಳೂರಿನ ಮೆಟ್ರೋದಲ್ಲಿ ಹೃದಯ ಸಾಗಾಟ ಮತ್ತೆ ಯಶಸ್ವಿ: 20 ನಿಮಿಷದಲ್ಲಿ ‘ಲೈಫ್ ಲೈನ್’ ಮಿಷನ್!
ಬೆಂಗಳೂರು :ಬೆಂಗಳೂರು ಮೆಟ್ರೋ ಮತ್ತೆ ಜೀವ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಹಾಕಿದೆ. ಗುರುವಾರ ರಾತ್ರಿ, ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಮೆಟ್ರೋ…
