ತುಮಕೂರು || ವರನಟ ಡಾ. ರಾಜ್‌ಕುಮಾರ್ ಜನ್ಮದಿನ ಆಚರಣೆ

ತುಮಕೂರು- ನಗರದ ಎಸ್.ಎಸ್.ಪುರಂ ಮುಖ್ಯ ರಸ್ತೆಯಲ್ಲಿರುವ ಅರಳೀಮರದ ಸಮೀಪ ಮಯೂರ ವೇದಿಕೆ ವತಿಯಿಂದ ಪದ್ಮಭೂಷಣ, ವರನಟ ಡಾ. ರಾಜ್‌ಕುಮಾರ್ ರವರ ಜನ್ಮದಿನವನ್ನು ಆಚರಿಸಲಾಯಿತು. ವರನಟ ಡಾ. ರಾಜ್‌ಕುಮಾರ್…