Group B, C ಹುದ್ದೆಗಳಿಗೆ SSC ಅಧಿಸೂಚನೆ : 12ನೇ ತರಗತಿಯಲ್ಲಿ ಈ ವಿಷಯ ಓದಿದ್ದರೆ ಅರ್ಜಿ ಹಾಕಿ

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್ಸಿ)ವು ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 14,582 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು,…