ನಾಲ್ಕಲ್ಲ, ಎರಡೇ ಸ್ಲ್ಯಾಬ್; ಸರ್ಕಾರ ತರುತ್ತಿದೆ ಹೊಸ GST ಸುಧಾರಣೆ; ಇಲ್ಲಿದೆ ಟ್ಯಾಕ್ಸ್ ದರ ಕಡಿಮೆ ಆಗುವ ಸರಕುಗಳು
ನವದೆಹಲಿ : ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಮತ್ತು ಸರಳಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ತಳೆದಿದೆ. ವರದಿಗಳ ಪ್ರಕಾರ ಜಿಎಸ್ಟಿ ದರಗಳು ಗಣನೀಯವಾಗಿ…