ಹಬ್ಬಕ್ಕೆ ಸೀರೆ ಕೊಡಿಸಿಲ್ಲವೆಂದು ಬಾಲಕಿ ಆತ್ಮಹ*.

ಕ್ಷುಲ್ಲಕ ಕಾರಣಕ್ಕೂ ಜೀವ ಕಳೆದುಕೊಳ್ಳುತ್ತಿರುವ ಮಕ್ಕಳ ಮನಸ್ಥಿತಿ ಕಳವಳಕಾರಿ. ವಿಶಾಖಪಟ್ಟಣಂ : ಹಬ್ಬಕ್ಕೆ ಅಮ್ಮ ಸೀರೆ ಕೊಡಿಸಿಲ್ಲವೆಂದು 14 ವರ್ಷದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ವಿಶಾಖಪಟ್ಟಣಂನಲ್ಲಿ…

ಗುಜರಾತ್  ರಾಜ್​ಕೋಟ್​ ನಲ್ಲಿ ಅಮಾನವೀಯ ಕೃತ್ಯ.

ಕ್ರೌರ್ಯದ ಗರಿಮೆಯಲ್ಲಿ ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ತುರುಕಿದ ಶೋಕಾಂತಿಕೆ. ರಾಜ್​ಕೋಟ್​ : ಅತ್ಯಾ*ಚಾರ ಯತ್ನ ವಿಫಲವಾಗಿದ್ದಕ್ಕೆ ಕೋಪಗೊಂಡ ಆರೋಪಿ ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ಹಾಕಿರುವ…

3 ಅಡಿ ಎತ್ತರದ ಗಣೇಶ್ ಈಗ ವೈದ್ಯಾಧಿಕಾರಿ.

ಅಹಮದಾಬಾದ್ : ಸಾಧಿಸುವ ಛಲವೊಂದಿದ್ದರೆ ಅಸಾಧ್ಯವಾದದ್ದು ಏನೂ ಇಲ್ಲ ಎಂಬುದಕ್ಕೆ ಗಣೇಶ್ ಬರೈಯ್ಯ ಅವರೇ ಸಾಕ್ಷಿ. ಅವರು ವೈದ್ಯನಾಗಲು ಅವರ ನ್ಯೂನತೆಗಳು ತೊಡಕಾಗಲಿಲ್ಲ ಕೆಲವು ಕಾನೂನುಗಳು ಅಡ್ಡಬಂದವು.…

ಪತ್ನಿಯನ್ನು ರಸ್ತೆಯಲ್ಲೇ ಎಳೆದುಕೊಂಡು 8 ಬಾರಿ ಚಾಕುವಿನಿಂದ ಇರಿದ ಪತಿ!

ನಿಕೋಲ್: ವ್ಯಕ್ತಿಯೊಬ್ಬ ರಸ್ತೆಯಲ್ಲೇ ಪತ್ನಿಗೆ ಚಾಕುವಿನಿಂದ ಎಂಟು ಬಾರಿ ಇರಿದಿರುವ ಭಯಾನಕ ಘಟನೆ ಅಹಮದಾಬಾದಿನ ನಿಕೋಲ್​ನಲ್ಲಿ ನಡೆದಿದೆ. ಸೋಮವಾರ ಸಂಜೆ ಹಾಡಹಗಲೇ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಎಂಟು ಬಾರಿ ಇರಿದಿದ್ದಾನೆ.ತನ್ನ ಸಹೋದರನ ಆತ್ಮಹತ್ಯೆಗೆ ಅವಳೇ ಕಾರಣ ಎಂದು ಆರೋಪಿಸಿದ್ದಾನೆ. ಕೂಡಲೇ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಪವಾಡಸದೃಶವಾಗಿ ಬದುಕುಳಿದಿದ್ದಾರೆ,…

ಸ್ವರ್ಗಸ್ಥ ಅಮ್ಮನ ಕನಸು ಪೂರೈಸಿದ ಉದ್ಯಮಿ: 299 ರೈತರ ಸಾಲ ತೀರಿಸಿದ ಬಾಬುಭಾಯ್ ಜೀರಾವಾಲ.

ನವದೆಹಲಿ: ಹಣದಲ್ಲಿ ಶ್ರೀಮಂತರಾದವರು ಮನಸ್ಸಿನಲ್ಲಿ ಶ್ರೀಮಂತರಾಗಬೇಕೆಂದಿಲ್ಲ. ಎರಡರಲ್ಲೂ ಶ್ರೀಮಂತಿಕೆ ಹೊಂದಿರುವವರು ಬಹಳ ಅಪರೂಪ. ಇಂತಹ ಅಪರೂಪರಲ್ಲಿ ಗುಜರಾತ್​ನ ಅಮ್ರೇಲಿ ಜಿಲ್ಲೆಯ ಉದ್ಯಮಿ ಬಾಬುಭಾಯ್ ಜೀರಾವಾಲ ಒಬ್ಬರು. ಸ್ವರ್ಗಸ್ಥರಾದ ತನ್ನ…

ಪುಟ್ಟ ಬಾಲಕನ ಚಿತ್ರ ಸ್ವೀಕರಿಸಿದ ಮೋದಿ; ಕಣ್ಣೀರಿಟ್ಟ ಮಗುವಿಗೆ ಪ್ರಧಾನಿ ಸಾಂತ್ವನ.

ಗುಜರಾತ್:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ನ ಭಾವನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭರ್ಜರಿ ಶಂಕುಸ್ಥಾಪನೆ ನೆರವೇರಿಸಿದ ವೇಳೆ ಒಂದು ಭಾವುಕ ಕ್ಷಣ ಎಲ್ಲರ…

ಸೂರತ್‌ನಲ್ಲಿ ದಾರುಣ ಘಟನೆ: ಮಗನನ್ನು 13ನೇ ಮಹಡಿಯಿಂದ ತಳ್ಳಿ, ತಾನೂ ಹಾರಿ ಪ್ರಾ*ಬಿಟ್ಟ ತಾಯಿ.

ಸೂರತ್: ಆಘಾತಕಾರಿ ಘಟನೆ ಸೂರತ್‌ನ ಆಲ್ಥಾನ್ ಪ್ರದೇಶದಲ್ಲಿ ನಡೆದಿದೆ. ಪೂಜಾ ಎಂಬ ಮಹಿಳೆ ತನ್ನ ಇಬ್ಬರು ವರ್ಷದ ಮಗನನ್ನು 13ನೇ ಮಹಡಿಯಿಂದ ತಳ್ಳಿದ ನಂತರ ತಾನೂ ಹಾರಿ…

ಗುಜರಾತ್ || ಮಗಳಿಗೆ fish ತೋರಿಸುವುದಾಗಿ ಕರೆದೊಯ್ದು, ಕಾಲುವೆಗೆ ತಳ್ಳಿ ತಂದೆಯಿಂದಲೇ ಮಗಳ ಹ*ತ್ಯೆ..!

ಗುಜರಾತ್: ಪುಟ್ಟಾ ಇಲ್ನೋಡು ಮೀನಿದೆ ಎಂದು ಮಗಳನ್ನು ಕರೆದು ಕಾಲುವೆಗೆ ತಳ್ಳಿ ತಂದೆಯೊಬ್ಬ ಕೊಲೆಮಾಡಿರುವ ಹೃದಯವಿದ್ರಾವಕ ಘಟನೆ ಗುಜರಾತ್ನಲ್ಲಿ ನಡೆದಿದೆ. ಮೊದಲು ಇದು ಆಕಸ್ಮಿಕ ಸಾವೆಂದು ಎಲ್ಲರೂ…

ಗುಜರಾತ್ನಲ್ಲಿ ||  Bridge collapse case, ಸಾ*ವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆ..!

ವಡೋದರಾ: ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ಇನ್ನೂ ಎರಡು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 15…

ಸೆಪ್ಟೆಂಬರ್ 11ರ ವರೆಗೂ ದೇಶದ ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ತಗ್ಗಿದ್ದು, ಇನ್ನೂ ಕೆಲವೆಡೆ ಮಾತ್ರ ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ಹಾಗೆಯೇ ಸೆಪ್ಟೆಂಬರ್ 11ರ ವರೆಗೂ ಈ ಭಾಗಗಳಲ್ಲಿ ಗುಡುಗು, ಮಿಂಚು…