ಟ್ರೀಟ್ಮೆಂಟ್ ಕೊಡಲ್ಲ ಏನ್ ಮಾಡ್ಕೋತೀರೋ ಮಾಡ್ಕೊಳಿ ಎಂದು ರೋಗಿಯ ತಂದೆಯ ಕಪಾಳಕ್ಕೆ ಬಾರಿಸಿದ ವೈದ್ಯೆ.
ಅಹಮದಾಬಾದ್: ವೈದ್ಯೋ ನಾರಾಯಣೋ ಹರಿಃ ಅಂತಾರೆ, ಜನರ ಜೀವವನ್ನು ಕಾಪಾಡುವ ದೇವರು ಎಂದೇ ಜನರು ಭಾವಿಸಿದ್ದಾರೆ. ಆದರೆ ವೈದ್ಯರು ರಾಕ್ಷಸರಂತೆ ನಡೆದುಕೊಂಡಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ವೈದ್ಯೆಯೊಬ್ಬರು…
