Criminalಗಳಿಗೆ ನಡುಕ ಹುಟ್ಟಿಸಿದ್ದ ರಕ್ಷಾ ಇನ್ನಿಲ್ಲ : ನೂರಾರು ಕೇಸ್ ಪತ್ತೆ ಮಾಡಿದ್ದ ಚಾಣಾಕ್ಷ ಶ್ವಾನ | Raskha, Smart Dog is no Mor
ಹಾಸನ : ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಡಾಬರ್ಮನ್ ತಳಿಯ ನಾಯಿ ರಕ್ಷಾ ವಯೋಸಹಜ ಅನಾರೋಗ್ಯದಿಂದ ನಿಧನವಾಗಿದೆ. 200ಕ್ಕೂ ಹೆಚ್ಚು ಪ್ರಕರಣಗಳ ಪತ್ತೆಗೆ ನೆರವಾಗಿದ್ದ ರಕ್ಷಾ,…