ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೆ ಯುದ್ಧದ ಬಿಸಿ.

ಲಕ್ಷಾಂತರ ಮೊಟ್ಟೆಗಳು ಮಣ್ಣುಪಾಲು; ಕೋಳಿ ಫಾರ್ಮ್ ಮಾಲೀಕರಿಗೆ ನಷ್ಟ. ಬೆಂಗಳೂರು: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಸಿಲಿಂಡರ್ ಕೊರತೆ ಜೊತೆಗೆ ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮದ ಮೇಲೂ ಗಂಭೀರ…