ರಾಯಚೂರು || ನನ್ನ ಜೀವ ಇರವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇನೆ ಎಂದ Deve Gowdaರು..!
ರಾಯಚೂರು: ದೇವದುರ್ಗದಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಮಾಜಿ ಪ್ರಧಾನಿಗಳ ಹಾಗೂ ಅಭಿನಂದನಾ ಸಮಾರಂಭದಲ್ಲಿಕ್ಕೆ ಚಾಲನೆ ನೀಡಿ ಮಾತನಾಡಿದರು.ಕೃಷ್ಣಾ ಬಚಾವತ್ ತೀರ್ಪೀನಂತೆ ಕರ್ನಾಟಕದ ಪಾಲಿಗೆ ನೀರು ಸಿಕ್ಕಿಲ್ಲ.…