Health Certificate: ಚಾಲಕರಿಗೆ ಕಡ್ಡಾಯ, ಆರೋಗ್ಯ ಇಲಾಖೆಯಿಂದ ಹೊಸ ನಿಯಮಕ್ಕೆ ಚಿಂತನೆ.
ಬೆಂಗಳೂರು: ಇತ್ತೀಚಿಗೆ ಅನೇಕರಲ್ಲಿ, ಅದರಲ್ಲೂ ಯುವ ಸಮೂಹದವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಸರ್ಕಾರವು ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ತಾಂತ್ರಿಕ ಸಲಹಾ…
