ಪ್ರತಿದಿನ ತಪ್ಪದೆ ಒಂದು ಗ್ಲಾಸ್ ಮೂಸಂಬಿ ಜ್ಯೂಸ್ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ.

ಮೂಸಂಬಿ ರಸದಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೋಸಂಬಿ ರಸವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಇದು…

ಎದೆ ನೋವು ಮಾತ್ರವಲ್ಲ: ಪಾರ್ಶ್ವವಾಯು ಬರುವ ಮೊದಲು ದೇಹ ನೀಡುವ ಈ 4 ಸೂಚನೆಗಳನ್ನು ಕಡೆಗಣಿಸಬೇಡಿ.

ಯಾವುದೇ ಕಾಯಿಲೆ ಆಗಿರಲಿ ಬರುವ ಮುಂಚೆ ಕೆಲವು ಸೂಚನೆಗಳನ್ನು ನೀಡುತ್ತದೆ. ಆದರೆ ಅವುಗಳನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕಾಗುತ್ತದೆ. ಅದೇ ರೀತಿ ಪಾರ್ಶ್ವವಾಯು ಕೂಡ ಹಠಾತ್ ಆಗಿ ಕಾಣಿಸಿಕೊಳ್ಳುವುದಿಲ್ಲ.…

ರಾತ್ರಿಯಲ್ಲಿ ಹಲ್ಲುಜ್ಜುವುದಕ್ಕೂ, ಹೃದಯಾಘಾತಕ್ಕೂ ಸಂಬಂಧವಿದೆಯೇ? ನೀವು ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ.

ಹಲ್ಲುಜ್ಜುವುದು ದಿನನಿತ್ಯ ನಾವು ಮಾಡುವಂತಹ ಕೆಲಸಗಳಲ್ಲಿ ಒಂದು. ಆದರೆ ಕೆಲವರು ಬೆಳಿಗ್ಗೆ ಹಲ್ಲುಜ್ಜಿದರೆ ಸಾಕು, ರಾತ್ರಿ ಮತ್ತೆ ಹಲ್ಲುಜ್ಜಬೇಕಾದ ಅವಶ್ಯಕತೆ ಇಲ್ಲ ಎಂದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಬಾಯಿಯ…

vitamin B12 ಪ್ರಯೋಜನಗಳೇನು? ಭಾರತದ 70% ಜನರಲ್ಲಿ ಇದರ ಕೊರತೆಯಾಗುವುದಕ್ಕೆ ಕಾರಣವೇನು?

ಇತ್ತೀಚಿಗೆ ಕೆಲಸದಲ್ಲಿನ ಒತ್ತಡ ಹೆಚ್ಚಾಗುತ್ತಿದ್ದು ಜನರ ಮಾನಸಿಕ ಶಾಂತಿ ಹದಗೆಟ್ಟಿದೆ. ಆದರೆ ಇದು ದೈಹಿಕ ಆರೋಗ್ಯದಷ್ಟೇ ಮುಖ್ಯ ಎಂಬುದು ಹಲವರಿಗೆ ತಿಳಿದಿಲ್ಲ. ಈ ಎರಡನ್ನೂ ಸಮತೋಲನಗೊಳಿಸುವಲ್ಲಿ ವಿಟಮಿನ್…

ಪೇರಳೆ ಎಲೆಯ ಚಹಾ ಕುಡಿಯೋದ್ರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ.

ಪೇರಳೆ ಹಣ್ಣಿನಂತೆ ಅದರ ಎಲೆಯು ಸಹ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಎಲೆ ಉತ್ಕರ್ಷಣ ನಿರೋಧಕಗಳು, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು, ಪ್ರೊಟೀನ್, ವಿಟಮಿನ್…

ಎಳನೀರು ಅಮೃತವಾದ್ರೂ ಸಹ, ಈ 6 ರೀತಿಯ ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ.|| Tender coconu

ಎಳನೀರು  ನಮ್ಮ ಪ್ರಕೃತಿಯಲ್ಲಿ ಸಿಗುವಂತಹ ಅಮೃತ ಎಂದರೆ ತಪ್ಪಾಗಲಾರದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗಾಗಿಯೇ ಇದನ್ನು ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಮಾತ್ರವಲ್ಲ ಎಳನೀರಿನಲ್ಲಿ ಕ್ಯಾಲೋರಿ ಕಡಿಮೆ ಇದೆ, ಜೊತೆಗೆ…

ಬೆಳಿಗ್ಗೆ ಎದ್ದು ಎಬಿಸಿ ಜ್ಯೂಸ್ ಕುಡಿಯುವ ಅಭ್ಯಾಸ ನಿಮಗೂ ಇದ್ಯಾ?

ಎಬಿಸಿ ಜ್ಯೂಸ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದನ್ನು ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಇದನ್ನು ಪ್ರತಿದಿನ ಕುಡಿಯುವುದರಿಂದ ದೇಹಕ್ಕೆ ವಿವಿಧ ಪೋಷಕಾಂಶಗಳು…

ಕಪ್ಪು ಕಲೆಗಳಿರುವ ಈರುಳ್ಳಿಯನ್ನು ಈ ಆರೋಗ್ಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತಿನ್ನಲೇಬಾರದು.

ನಮ್ಮ ಹಿರಿಯರು ಈರುಳ್ಳಿಯಲ್ಲಿ ಸಾಕಷ್ಟು ಪ್ರಯೋಜನಗಳಿವೆ ಎಂದು ಹೇಳುತ್ತಾರೆ. ಏಕೆಂದರೆ ಇದೊಂದು ಪೋಷಕಾಂಶಗಳ ಗಣಿಯಾಗಿದೆ. ಆದರೆ ಕೆಲವೊಮ್ಮೆ ಈರುಳ್ಳಿಯ ಮೇಲೆ ಕಪ್ಪು ಕಲೆಗಳು ಕಂಡು ಬರುವುದನ್ನು ನೀವು…

ಪಪ್ಪಾಯಿ ತಿಂದು ಅದರ ಬೀಜಗಳನ್ನು ಎಸೆಯಬೇಡಿ ಅವುಗಳಿಂದ ಔಷಧಗಳಿಲ್ಲದ ಕಾಯಿಲೆಗಳನ್ನು ತಡೆಯಬಹುದು!

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಆದರೆ ಪಪ್ಪಾಯಿ ತಿಂದು ಅದರ ಬೀಜ ಬಿಸಾಡುವ ಅಭ್ಯಾಸ ನಿಮಗೂ…

ಕ್ಯಾಲ್ಸಿಯಂ ಕಡಿಮೆ ಆಗಿದೆ ಅಂತಾ ಮಾತ್ರೆ ನುಂಗುವ ಬದಲು ಈ ಒಂದು ತರಕಾರಿಯನ್ನು ತಪ್ಪದೆ ಸೇವನೆ ಮಾಡಿ.

ಚಪ್ಪರದ ಅವರೆಕಾಯಿ ಅಥವಾ ಫ್ಲಾಟ್ ಬೀನ್ಸ್ ಬಗ್ಗೆ ನೀವು ಕೇಳಿರಬಹುದು, ಇದರಿಂದ ಬೇರೆ ಬೇರೆ ರೀತಿಯ ಅಡುಗೆಗಳನ್ನು ಕೂಡ ತಯಾರಿಸಿರಬಹುದು. ಆದರೆ ಇದನ್ನು ಸೇವನೆ ಮಾಡುವುದರಿಂದ ಸಿಗುವ…