ಈಡೀಸ್ ಕುಲದ ಸೊಳ್ಳೆಗಳ ನಿರ್ಮೂಲನೆಯಿಂದ ಡೆಂಗೀ, ಚಿಕೂಂಗುನ್ಯ ಜ್ವರಗಳ ನಿಯಂತ್ರಣ ಸಾಧ್ಯ: ಶೇಷಾದ್ರಿ,ಡಿ.ಎನ್,
ಸಾರ್ವಜನಿಕರಿಗೆ, ಆರೋಗ್ಯ ಇಲಾಖೆ ಅತ್ಯಂತ ಸವಾಲು ಮತ್ತು ಸಮಸ್ಯತ್ಮಾಕವಾದ ಖಾಯಿಲೆಗಳಲ್ಲಿ ಡೆಂಗ್ಯೊ ಜ್ವರವು ಮೂಂಚೂಣಿಯಲ್ಲಿದೆ. ಇತ್ತಿಚೀನ ದಶಕಗಳಲ್ಲಿ ಡೆಂಗ್ಯೊ ಜ್ವರ ಸೊಂಕಿತ ಪ್ರಕರಣಗಳು ನಾಟಕೀಯವಾಗಿ ಜಾಸ್ತಿಯಾಗುತ್ತಿವೆ. ಅದ್ದರಿಂದ …