ಮೂಗಿನ ಒಳಗೆ ಕೈ ಹಾಕುವುದರಿಂದ ಆಗುವ ಆರೋಗ್ಯ ಸಮಸ್ಯೆಗಳೇನು?, ಈ ಅಭ್ಯಾಸವನ್ನು ಬಿಡುವುದು ಹೇಗೆ? ಮಾಹಿತಿ ಇಲ್ಲಿದೆ. | Nose Tips
ಮೂಗಿನ ಒಳಗೆ ಕೈಹಾಕುವ ಅಭ್ಯಾಸ ಅನೇಕರಿಗೆ ಇರುತ್ತದೆ. ಬಾಲ್ಯದಿಂದಲೂ ಮೂಗಿನ ಒಳಗೆ ಕೈ ಹಾರುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇದು ಕ್ರಮೇಣ ದೊಡ್ಡವರಾದ ನಂತರವೂ ಮುಂದುವರೆಯುತ್ತದೆ. ಆದರೆ…